ಬೆಂಗಳೂರಲ್ಲಿ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸೆ.28ರ ರಾತ್ರಿ 10ರಿಂದ ಮತ್ತು 29ರ ಸಂಜೆ 4 ಗಂಟೆಯವರೆಗೆ ನಗರದ ಹಲವು ಪ್ರದೇಶಗಳಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.<br /><br /> Following pumping station maintenance work in first and third phase of Cauvery water supply plan there will be no water supply in Bangalore on September 28 and 29.